ಜನವರಿ ೦೪ - ವರ್ಷದ ಹಾಗು ಜನವರಿ ತಿಂಗಳಿನ ೪ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೧ ದಿನಗಳು(ಅಧಿಕ ವರ್ಷದಲ್ಲಿ ೩೬೨ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೨೦೧೩ ರಲ್ಲಿ ಒಂದು ಬಂದೂಕುದಾರಿ ಕಾವಿತ್ , ಫಿಲಿಪೈನ್ಸ್‍ನ ಒಂದು ಮನೆಯಲ್ಲಿ ಕೋಪಗೊಂಡು ರೇಗಾಡುತ್ತ ಎಂಟು ಜನರು ಕೊಂದನು. ೧೯೯೯ ರಲ್ಲಿ ಮಾಜಿ ವೃತ್ತಿಪರ ಕುಸ್ತಿಪಟು ಜೆಸ್ಸಿ ವೆಂಚುರಾ ಮಿನ್ನೇಸೋಟದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ೧೯೮೭ ರಲ್ಲಿ ಮೇರಿಲ್ಯಾಂಡ್ ರೈಲು ಡಿಕ್ಕಿಯಾಗಿದ್ದು: ವಾಷಿಂಗ್ಟನ್ ಡಿ.ಸಿ ಇಂದ ಬಂದ ಆಮ್ಟ್ರಕ್ ರೈಲು ಚೇಸ್, ಮೇರಿಲ್ಯಾಂಡ್‍ನಲ್ಲಿ ನಿಂತಿದ್ದ ಎಂಜಿನ್ ಘರ್ಷಿಸಿದಾಗ ೧೬ ಜನರು ಸಾವನ್ನಪ್ಪಿದರು. == ಜನನ == ಶಂ.ಬಾ.ಜೋಶಿ == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ